Back to recipes
ತೆಂಗಿನಕಾಯಿ ಹಾಲಿನ ರೈಸ್
15m
Serves 1
instagram.com
ತೆಂಗಿನಕಾಯಿ ಹಾಲಿನ ರೈಸ್
instagram.com
15m
Serves 1
Save
Share
Export
Edit
Directions
1
ಕುಕ್ಕರ್ಗೆ ಎಣ್ಣೆ ಮತ್ತು ತುಪ್ಪ ಹಾಕಿಕೊಳ್ಳಿ.
2
ಹೋಲ್ ಸ್ಪೈಸಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
3
ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ.
4
ಒಂದು ಸ್ಪೂನ್ ನಷ್ಟು ಜಜ್ಜಿದ ಶುಂಠಿ ಬೆಳ್ಳುಳ್ಳಿ ಹಾಕಿಕೊಳ್ಳಿ.
5
ಸಣ್ಣಗೆ ಹೆಚ್ಚಿಕೊಂಡಿರೋ ಪುದೀನಾ, ಹಸಿ ಬಟಾಣಿ ಮತ್ತು ಟೊಮ್ಯಾಟೋ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
6
ಒಂದು ಕಪ್ ತೆಂಗಿನಕಾಯಿ ಹಾಲು ಮತ್ತು ಒಂದು ಕಪ್ ನೀರು ಹಾಕಿ.
7
ಒಂದು ಕುದಿ ಬಂದಮೇಲೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
8
ನೆನೆಸಿಕೊಂಡಿರೋ ಅಕ್ಕಿ ಹಾಕಿ ನೀಟಾಗಿ ಮಿಕ್ಸ್ ಮಾಡಿಕೊಳ್ಳಿ.
9
ಎರಡು ವಿಷಲ್ ಕೂಗಿಸಿ.
Ingredients
ಎಣ್ಣೆ
ತುಪ್ಪ
ಹೋಲ್ ಸ್ಪೈಸಸ್
ಹಸಿ ಮೆಣಸಿನಕಾಯಿ
ಈರುಳ್ಳಿ
1 ಸ್ಪೂನ್ ಜಜ್ಜಿದ ಶುಂಠಿ ಬೆಳ್ಳುಳ್ಳಿ
ಪುದೀನಾ
ಹಸಿ ಬಟಾಣಿ
ಟೊಮ್ಯಾಟೋ
1 ಕಪ್ ತೆಂಗಿನಕಾಯಿ ಹಾಲು
1 ಕಪ್ ನೀರು
ಉಪ್ಪು
1 ಕಪ್ ಅಕ್ಕಿ
Equipment
ಕುಕ್ಕರ್
Tips
ತುಂಬಾ ಮಸಾಲೆ ಇಷ್ಟಪಡದೆ ಇರೋರು ಈ ಮೈಲ್ಡ್ ರೈಸ್ ಟ್ರೈ ಮಾಡಿ.
ತೆಂಗಿನಕಾಯಿ ಹಾಲಲ್ಲಿ ಮಾಡಿರೋದ್ರಿಂದ ಟೇಸ್ಟ್ ಸೂಪರ್ ಆಗಿರುತ್ತೆ.
ಒಂದು ಸಲ ಟ್ರೈ ಮಾಡಿ ಮತ್ತು ಕಾಮೆಂಟ್ ಮಾಡಿ.
Need help? Chat with us
Related recipes
More Indian recipes →
More Dinner recipes →
Cremiges Linsen-Kartoffel-Curry mit viel Gemüse
Indian · Dinner
Masoor Dal Pizza
Indian · Dinner
One-Pot Blackened Chicken with Coconut Turmeric Rice
Indian · Dinner
Chicken Skewers & Rice w/ Salad & Green Chilli Sauce
Indian · Dinner
Sardine Curry
Indian · Dinner
25m
Pinchitos morunos
Indian · Dinner
Kumror Chokka
Indian · Dinner
Pan-seared Chicken in Garlic Sauce
Indian · Dinner
Crockpot Butter Chicken
Indian · Dinner
Besan cheese Sandwich
Indian · Dinner
Chicken Chukauni
Indian · Dinner
Slow cooker chicken tikka massala
Indian · Dinner